ಹಿಮಾಚಲ ಪ್ರದೇಶದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಭೂಕುಸಿತ | Oneindia Kannada

2021-07-26 142

ಭೂಕುಸಿತದಿಂದ ದೊಡ್ಡ ದೊಡ್ಡ ಬಂಡೆಗಳು ಸೇತುವೆ ಮೇಲೆ ಉರುಳಿ ಬಿದ್ದ ಪರಿಣಾಮ 9 ಪ್ರವಾಸಿಗರು ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದೆ.
Due to sudden landslide, huge rocks slided downwards and pounced on nearby road, stream and a bridge too collapsed. At least nine people were killed and three injured in the landslide incident on Sangla-Chitkul road in Kinnaur district